5. ಸೊಸೈಟಿಯ ಧ್ಯೇಯೋದ್ದೇಶಗಳನ್ನು ಈಡೆರಿಸುವುದಕ್ಕಾಗಿ ಅದರ ಕಾರ್ಯಚಟುವಟಿಕೆಗಳನ್ನು  translation - 5. ಸೊಸೈಟಿಯ ಧ್ಯೇಯೋದ್ದೇಶಗಳನ್ನು ಈಡೆರಿಸುವುದಕ್ಕಾಗಿ ಅದರ ಕಾರ್ಯಚಟುವಟಿಕೆಗಳನ್ನು  English how to say

5. ಸೊಸೈಟಿಯ ಧ್ಯೇಯೋದ್ದೇಶಗಳನ್ನು ಈಡೆರಿಸ

5. ಸೊಸೈಟಿಯ ಧ್ಯೇಯೋದ್ದೇಶಗಳನ್ನು ಈಡೆರಿಸುವುದಕ್ಕಾಗಿ ಅದರ ಕಾರ್ಯಚಟುವಟಿಕೆಗಳನ್ನು ಮುಂದುವರಿಸಲು ಮತ್ತು ಪ್ರೊತ್ಸಾಹಿಸಲು ಸೊಸೈಟಿಯು ಈ ಕೆಳಕಂಡವುಗಳನ್ನು ಮಾಡಬಹುದು :

i) ಖರೀದಿ, ಗುತ್ತಿಗೆ, ವಿನಿಮಯ, ದಾನ, ಬಾಡಿಗೆ ಅಥವಾ ಹಸ್ತ್ರಾಂತರಣ ಅಥವಾ ಅನ್ಯತಾ ಮೂಲಕ ಯಂತ್ರೋಪಕರಣ, ಉಪಕರಣ ಅಥವಾ ಆಸ್ತಿಗಳು ಅಥವಾ ಆಸಕ್ತಿಗಳು ಸೇರಿದಂತೆ ಯಾವುದೇ ಭೂಮಿ, ಕಟ್ಟಡ ಮತ್ತು ಇತರೆ ಸ್ವತ್ತುಗಳನ್ನು (ಸ್ಥಿರ ಅಥವಾ ಚರ) ಆರ್ಜಿಸುವುದು ಮತ್ತು ಅವುಗಳನ್ನು ಸೊಸೈಟಿಯ ಧ್ಯೇಯೋದ್ದೇಶಗಳ ಈಡೇರಿಕೆಗಾಗಿ ಹೊಂದುವುದು, ಅಭಿವೃದ್ಧಿಪಡಿಸುವುದು, ಸುಧಾರಣೆಮಾಡುವುದು ಮತ್ತು ನಿರ್ವಹಿಸುವುದು;

ii) ಸೊಸೈಟಿಯ ಧ್ಯೇಯೋದ್ದೇಶಗಳು ಅಥವಾ ಉದ್ದೇಶಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಯುಕ್ತವೆನಿಸಬಹುದಾದಂಥ ಪರಿಗಣನೆ ಮತ್ತು ನಿಬಂಧನೆಗಳ ಮೇಲೆ ಪೂರ್ಣವಾಗಿ ಅಥವಾ ಭಾಗಶಹವಾಗಿ ಸೊಸೈಟಿಯ ಸ್ಥಿರ ಮತ್ತು ಚರ ಆಸ್ತಿಗಳ ಮೇಲೆ ಮಾರಾಟ, ಅಡಮಾನ, ಗುತ್ತಿಗೆ, ರಾಯಲ್ಟಿ ಅಥವಾ ಟ್ರಿಬ್ಯೂಟ್ ಮಾಡಬಹುದು, ಲೈಸೆನ್ಸ್ ಮತ್ತು ಇತರೆ ಯಾವುದೇ ರೀತಿಯ ಹಕ್ಕುಗಳನ್ನು ನೀಡಬಹುದು;
0/5000
From: -
To: -
Results (English) 1: [Copy]
Copied!
5. Society to continue its work and to promote the Society ಧ್ಯೇಯೋದ್ದೇಶಗಳನ್ನು iderisuvudakkagi can be the following:

i) purchase, lease, exchange, donation,Rent or hastrantarana or by anyata machinery, equipment or assets or interests of any land, including,Building and other assets (fixed or variable) arjisuvudu, and they have iderikegagi Society's mission, developing, and maintaining sudharanemaduvudu;

ii) In order to promote the objectives of the Society's mission or to fully or bhagasahavagi Society ಯುಕ್ತವೆನಿಸಬಹುದಾದಂಥ consideration and on terms fixed and variable properties for sale, mortgage, lease,That royalty or tribute, license and other rights of any kind can be given;
Being translated, please wait..
 
Other languages
The translation tool support: Afrikaans, Albanian, Amharic, Arabic, Armenian, Azerbaijani, Basque, Belarusian, Bengali, Bosnian, Bulgarian, Catalan, Cebuano, Chichewa, Chinese, Chinese Traditional, Corsican, Croatian, Czech, Danish, Detect language, Dutch, English, Esperanto, Estonian, Filipino, Finnish, French, Frisian, Galician, Georgian, German, Greek, Gujarati, Haitian Creole, Hausa, Hawaiian, Hebrew, Hindi, Hmong, Hungarian, Icelandic, Igbo, Indonesian, Irish, Italian, Japanese, Javanese, Kannada, Kazakh, Khmer, Kinyarwanda, Klingon, Korean, Kurdish (Kurmanji), Kyrgyz, Lao, Latin, Latvian, Lithuanian, Luxembourgish, Macedonian, Malagasy, Malay, Malayalam, Maltese, Maori, Marathi, Mongolian, Myanmar (Burmese), Nepali, Norwegian, Odia (Oriya), Pashto, Persian, Polish, Portuguese, Punjabi, Romanian, Russian, Samoan, Scots Gaelic, Serbian, Sesotho, Shona, Sindhi, Sinhala, Slovak, Slovenian, Somali, Spanish, Sundanese, Swahili, Swedish, Tajik, Tamil, Tatar, Telugu, Thai, Turkish, Turkmen, Ukrainian, Urdu, Uyghur, Uzbek, Vietnamese, Welsh, Xhosa, Yiddish, Yoruba, Zulu, Language translation.

Copyright ©2025 I Love Translation. All reserved.

E-mail: